Sep 18, 2020, 4:24 PM IST
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಪ್ರಪಂಚ ತುಂಬಾ ಚಿಕ್ಕದು. ತಾನಾಯ್ತು, ತಮ್ಮ ಸಿನಿಮಾ, ಫಾರ್ಮ್‌ಹೌಸ್ ಆಯ್ತು ಎಂದು ಇದ್ದ ಡಿ-ಬಾಸ್ ಇದೇ ಮೊದಲ ಬಾರಿ ಐಪಿಎಲ್ ಬಗ್ಗೆ ಮಾತನಾಡಿದ್ದಾರೆ. ಬೆಟ್ಟಿಂಗ್ ಕಟ್ಟಿ ಜೀವನ ಹಾಳು ಮಾಡಿಕೊಳ್ಳುವವರಿಗೆ ಕಿವಿ ಮಾತು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment