ಚೆಲುವಿನ ತಾರೆ ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಕರ ಆಂಟನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ.
Image credits: Instagram
ಹಠಾತ್ ಆಶ್ಚರ್ಯ..
ಕೀರ್ತಿ ಸುರೇಶ್ ತಮ್ಮ ಪ್ರಿಯಕರ ಆಂಟನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. ಇಷ್ಟು ದಿನ ತಮ್ಮ ಪ್ರಿಯಕರನ ಬಗ್ಗೆ ತಿಳಿಸದ ಕೀರ್ತಿ ಅಭಿಮಾನಿಗಳಿಗೆ ಹಠಾತ್ ಆಶ್ಚರ್ಯ ನೀಡಿದರು.
Image credits: Instagram
ಆಪ್ತರ ನಡುವೆ
ಅತ್ಯಂತ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬ ಸದಸ್ಯರು, ಆಪ್ತರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದರು.
Image credits: Instagram
ಗೋವಾದಲ್ಲಿ ಮದುವೆ
ಗೋವಾದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರ ಜೊತೆಗೆ ಹಲವಾರು, ಸಿನಿ ತಾರೆಯರು ಭಾಗವಹಿಸಿದ್ದರು. ಇದೀಗ ಕೀರ್ತಿ ಮತ್ತೆ ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ.
Image credits: Instgram
ಕ್ರಿಶ್ಚಿಯನ್ ಪದ್ಧತಿಯಲ್ಲಿ
ಮೊದಲು ಹಿಂದೂ ಸಂಪ್ರದಾಯದಲ್ಲಿ ಮದುವೆ ನಡೆದಿತ್ತು. ಈಗ ಆಂಟನಿ ಕ್ರಿಶ್ಚಿಯನ್ ಆಗಿರುವುದರಿಂದ ಮತ್ತೊಮ್ಮೆ ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ. ಹೀಗಾಗಿ ಎರಡು ಬಾರಿ ಮದುವೆಯಾಗಿದ್ದಾರೆ.
Image credits: Instagram
ವೃತ್ತಿಜೀವನದ ಬಗ್ಗೆ
ವೃತ್ತಿಜೀವನದ ಬಗ್ಗೆ ಹೇಳುವುದಾದರೆ ದಸರಾ ಚಿತ್ರದ ಮೂಲಕ ಭರ್ಜರಿ ಯಶಸ್ಸು ಗಳಿಸಿದ ಕೀರ್ತಿ. ಪ್ರಸ್ತುತ ಹಲವು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.