ಸಿಕ್ಕಾಪಟ್ಟೆ ಜನ ಇದ್ರೆ ನಟ ದರ್ಶನ್ ಎಸ್ಕೇಪ್ ಆಗೋಕೆ ಮಾಡಿದ ಪ್ಲಾನ್; ವಿಡಿಯೋ ವೈರಲ್!

Mar 6, 2021, 4:13 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಿದ್ದಾರೆ ಅಂತ ಗೊತ್ತಾದರೆ ಸಾಕು ಸಾವಿರಾರು ಜನರು ಮಾತನಾಡಿಸಲು ಹಾಗೂ ಫೋಟೋ ಕ್ಲಿಕ್ ಮಾಡೋಕೆ ಬರುತ್ತಾರೆ. ಗುಂಪಿನಲ್ಲಿ ಸಿಕ್ಕಾಕೊಂಡರೆ ಎಸ್ಕೇಪ್ ಆಗೋಕೆ ತುಂಬಾನೇ ಕಷ್ಟ ಅಂತ ದರ್ಶನ್‌ ಮಾಡಿರೋ ಪ್ಲಾನ್ ನೋಡಿ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಅಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment