Sep 25, 2020, 4:21 PM IST
ಸ್ಯಾಂಡಲ್‌ವುಡ್ ಸ್ಟಾರ್ ನಟರು ಈಗ ಚಿತ್ರೀಕರಣಕ್ಕೆ ಮರಳಿದ್ದಾರೆ. ಅಕ್ಟೋಬರ್‌ನಲ್ಲಿ ಕೆಜಿಎಫ್ 2 ಚಿತ್ರೀಕರಣ ಪ್ರಾರಂಭವಾದರೆ, ಶಿವರಾಜ್ ಕುಮಾರ್ ಭಜರಂಗಿ 2 ಚಿತ್ರೀಕರಣವೂ ಶುರುವಾಗಲಿದೆ. ಇನ್ನು ದರ್ಶನ್ ನಟನೆಯ ರಾಜವೀರ ಮದಕರಿ ನಾಯಕ ಹೊಸ ಲುಕ್‌ನಲ್ಲಿ ಟ್ರಯಲ್ ಮಾಡುತ್ತಿದ್ದಾರೆ. ಹೀಗೆ ಇನ್ನಿತರ ಸ್ಟಾರ್‌ಗಳು ಯಾವ ಸಿನಿಮಾ ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ ಫುಲ್ ಅಪ್ಡೇಡ್..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment