'ಅವನೇ ಶ್ರೀಮನ್ನಾರಾಯಣ' ಯೂಟ್ಯೂಬ್‌ನಲ್ಲಿ ಟಾಪ್‌ ಟ್ರೆಂಡಿಂಗ್‌

Nov 29, 2019, 10:58 AM IST

ಬರೋಬ್ಬರಿ ಮೂರು ವರ್ಷಗಳ ನಂತರ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಐದು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಆಗಿದೆ. ಸದ್ಯ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಕ್ರಿಯೆಟಿವಿಟಿಗೆ ಹೆಸರಾದ ರಕ್ಷಿತ್ ಶೆಟ್ರು ಈ ಸಿನಿಮಾದಲ್ಲಿ ಏನು ಮೋಡಿ ಮಾಡಬಹುದು ಎಂಬ ಕುತೂಹಲ ಮೂಡಿಸಿದೆ. 

'Bell Bottom' ನಟನ ಹೃದಯದ ಬೆಲ್‌ ಹೊಡೆದ ರಿಯಲ್ ಹೀರೋಯಿನ್