'ಮೊನ್ನೆ ತನಕ ಚನ್ನಾಗಿದ್ವಿ, ಈಗ ಹಿಂಗಾಯ್ತು; ಆಗಲ್ಲಪ್ಪಾ ಮೇಘನಾ ನೋಡೋಕೆ!'

Jun 8, 2020, 5:32 PM IST

ಚಿರಂಜೀವಿ- ಮೇಘನಾ ರಾಜ್‌ ದಂಪತಿಯೊಂದಿಗೆ ಜೊತೆ ದಿನಲೂ ಒಂದು ಗಂಟೆ ಜಿಮ್‌ನಲ್ಲಿ ಕಾಲ ಕಳೆಯುತ್ತಾ, ಪ್ರತಿ ಚಿತ್ರ ಕೆಲಸಕ್ಕೂ ಅವರಿಂದ ಸಲಹೆ ಪಡೆಯುತ್ತಿದ್ದೆ. ಸ್ಯಾಂಡಲ್‌ವುಡ್‌ ಜೂನಿಯರ್‌ ರೆಬೆಲ್‌ ಸ್ಟಾರ್‌ ಅಭಿಷೇಕ್ ಅಂಬರೀಶ್‌ ಇಂದು ಮಣ್ಣಿನಲ್ಲಿ ಮಣ್ಣಾಗುತ್ತಿರುವ ಸ್ನೇಹಿತನನ್ನು ನೆನೆದು ಅಶ್ರು ತರ್ಪಣ ಸಲ್ಲಿಸಿದ್ದಾರೆ. ಅಮ್ಮನಾಗುತ್ತಿರುವ ಮೇಘನಾ ಸ್ಥಿತಿ ನೆನೆದು ಮರುಗಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi Sarja