Zee Kannada: ಒಂದೇ ರಿಯಾಲಿಟಿ ಶೋನಲ್ಲಿ ಯಶ್, ಸುದೀಪ್, ದರ್ಶನ್ ! ಇದು ನಿಜಾನಾ..? ಏಪ್ರಿಲ್ ಫೂಲ್ ಐಡಿಯಾನಾ..?

Zee Kannada: ಒಂದೇ ರಿಯಾಲಿಟಿ ಶೋನಲ್ಲಿ ಯಶ್, ಸುದೀಪ್, ದರ್ಶನ್ ! ಇದು ನಿಜಾನಾ..? ಏಪ್ರಿಲ್ ಫೂಲ್ ಐಡಿಯಾನಾ..?

Published : Mar 31, 2024, 12:41 PM IST

ಇದೇನು..? ನಿಜಾನಾ..? ಜೀ ಟಿವಿಯ ಈ ಪ್ರೋಮೋ ನೋಡಿ ಫ್ಯಾನ್ಸ್ ಆಗಿದ್ದಾರೆ ಶಾಕ್. ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆಸಿಕೊಡುವ ಹೊಸ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.

ರಾಕಿಂಗ್ ಸ್ಟಾರ್ ಯಶ್(Yash), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep), ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಡೆಸಿಕೊಡುವ ಹೊಚ್ಚ ಹೊಸ ಜೀ ಕನ್ನಡ(Zee Kannada)ರಿಯಾಲಿಟಿ ಶೋ ಎಂದು ಪ್ರೋಮೋದಲ್ಲಿ ಹೇಳಲಾಗಿದೆಯಾಗಿದ್ದರೂ ಇದನ್ನು ಅಭಿಮಾನಿಗಳು ಮಾತ್ರ ನಂಬುತ್ತಿಲ್ಲ. ಈ ಪ್ರೋಮೋಗೆ 29 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಆದರೆ ನೆಟ್ಟಿಗರು ಮಾತ್ರ ಇದನ್ನು ನಿಜ ಎಂದು ನಂಬಿಲ್ಲ. ನೆಟ್ಟಿಗರು ಕಮೆಂಟ್ ಮಾಡಿ ಕಾಮೆಡಿ ಮಾಡ್ತಾ ಇದ್ದೀರಾ ಎಂದು ಕೇಳುತ್ತಿದ್ದಾರೆ. ಏಪ್ರಿಲ್ ಫೂಲ್ ಅಂತ ನಾಳೆ ಪೋಸ್ಟ್ ಹಾಕ್ತಾರೆ ನೋಡಿ ಎಂದಿದ್ದಾರೆ ಇನ್ನೊಬ್ಬರು. ಆದರೆ ಇದು ನಿಜವಾ ಸುಳ್ಳಾ ಎನ್ನುವುದು ಇನ್ನೂ ಕೂಡಾ ರಿವೀಲ್ ಆಗಿಲ್ಲ. ಇನ್ನೊಬ್ಬರು ಕಮೆಂಟ್ ಮಾಡಿ ಟಿಆರ್‌ಪಿ(TRP) ಇನ್ಮುಂದೆ ಫುಲ್ ನಿಮ್ಮದೆ ಎಂದಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ಎಷ್ಟೋ ಅಭಿಮಾನಿಗಳ(Fans) ಕನಸು ಗುರು ಇದು ಎಂದು ರೆಡ್ ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ. ಬಾಕ್ಸ್ ಆಫೀಸ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟಿಆರ್ಪಿ ಕಿಂಗ್ ಎಂದಿದ್ದಾರೆ ಇನ್ನೊಬ್ಬರು. ಅಬ್ಬಬ್ಬ ಗುರುವೇ ಎಲ್ಲಿದಿರಾ ಎಷ್ಟೋ ಅಭಿಮಾನಿಗಳ ಕನಸು ದರ್ಶನ್ ಸರ್, ಸುದೀಪ್ ಸರ್ ನಾ ಜೋಡೆತ್ತು ಆಗಿ ನೋಡೋಕೆ. ಜೊತೆಗೆ ಯಶ್ ಭಾಯ್ ಸೂಪರ್ ಸೂಪರ್ ಇಡೀ ಕರ್ನಾಟಕ ನೆ ಖುಷಿ ಪಡೋ ವಿಷಯ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Yuva Movie: ಡೈಲಾಗ್, ಡ್ಯಾನ್ಸ್ ಆಕ್ಟಿಂಗ್‌ನಿಂದ ಚಿಂದಿ ಉಡಾಯಿಸಿದ ಯುವ! ಬಾಕ್ಸಾಫೀಸ್ ಹವಾ ಹೇಗಿದೆ ನೋಡಿ..?

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more