ಟೋಬಿ ಸಿನಿಮಾ ರಿಯಲ್ ಸ್ಟೋರಿನಾ-ರಾಜ್ ಬಿ ಶೆಟ್ಟಿ ಏನಂತಾರೆ?

Aug 25, 2023, 3:17 PM IST

ರಾಜ್‌ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಟೋಬಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ ನಿರ್ದೇಶಕ, ನಟ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಟಿಕೆ ದಯಾನಂದ್‌ ಅವರ 8 ಪೇಜ್‌ಗಳ ಸಣ್ಣ ಕಥೆಯ ಆಧಾರಿತ ಸಿನಿಮಾ ಟೋಬಿ. ಅದರಲ್ಲಿ ಮುಖ್ಯ ಪಾತ್ರಧಾರಿಯ ಹೆಸರು ಟೋಬಿಯಾ. ಅದನ್ನೇ ಸಣ್ಣ ಮಾಡಿಕೊಂಡು ಮೂವಿಗೆ ಇಟ್ಟಿದ್ದೇವೆ ಎಂದು ಟೋಬಿ ಚಿತ್ರದ ಬರಹಗಾರ ಹಾಗೂ ಚಿತ್ರದ ನಟ ರಾಜ್‌.ಬಿ ಶೆಟ್ಟಿ ಹೇಳಿದ್ದಾರೆ. ಮಾತ್ರವಲ್ಲ ಇದು ನಿಜ ಘಟನೆಯಾಧಾರಿತ ಚಿತ್ರಾನ ಎಂಬುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್‌ ಬಿ ಶೆಟ್ಟಿ ಕ್ಲಾರಿಟಿ