ಕಿಚ್ಚನಿಗೆ ಮಾಡಿಕೊಟ್ಟ ಬಿಗ್ ಬಾಸ್‌ ಮನೆ ಹೇಗಿದೆ ನೋಡಿ!

Mar 1, 2021, 4:53 PM IST

ಮಕ್ಕಳಿಂದ ಹಿಡಿದು, ಇಳಿ ವಯಸ್ಸಿನವರು ಕೂಡ ಮಿಸ್‌ ಮಾಡದೇ ನೋಡುವ ಬಿಗ್ ಬಾಸ್‌ ರಿಯಾಲಿಟಿ ಶೋ ಆರಂಭವಾಗಿದೆ. ಕಾರ್ಯಕ್ರಮ ನಿರೂಪಣೆ ಮಾಡುವ ಕಿಚ್ಚ ಸುದೀಪ್‌‌ಗೆ ಬಿಬಿ ತಂಡ ನಿರ್ಮಾಣ ಮಾಡಿಕೊಟ್ಟಿರುವ ಬಂಗಲೆ ಹೇಗಿದೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment