ಯಶ್ ಅಭಿಮಾನಿಗಳಿಗೆ ಇಲ್ಲಿದೆ ಎರಡು ಗುಡ್‌ ನ್ಯೂಸ್‌, ಎರಡು ಬ್ಯಾಡ್‌ ನ್ಯೂಸ್‌!

Dec 8, 2020, 11:51 AM IST

ಭಾರತೀಯ ಸಿನಿ ಜಗತ್ತಿನಲ್ಲಿ ನಟ ಯಶ್‌ಗೆ ದೊಡ್ಡ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಕೆಜಿಎಫ್‌ 2 ಸಿನಿಮಾ ರಿಲೀಸ್‌ಗೆ ಕಾತುರದಲ್ಲಿ ಕಾಯುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಎರಡು ಸ್ಯಾಡ್ ನ್ಯೂಸ್‌, ಎರಡು ಗುಡ್ ನ್ಯೂಸ್‌. ಜನವರಿಯಲ್ಲಿ ಯಶ್ ಹುಟ್ಟುಹಬ್ಬಕ್ಕೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ಮಿಸ್ ಮಾಡದೇ ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment