Dec 12, 2024, 3:31 PM IST
ಬೆಂಗಳೂರು: ಅಪ್ಪನಂತೆ ಮಗಳು. ತಂದೆಗೆ ತಕ್ಕ ಮಗಳು. ಈಕೆ ಕನಕಪುರದ ಗಟ್ಟಿಗನ ಗಟ್ಟಿಗಿತ್ತಿ ಮಗಳು. ಉಸಿರು ಚೆಲ್ಲಿದ ಎಸ್.ಎಂ ಕೃಷ್ಣ ಅವರ ಪಾರ್ಥಿವದ ಪಕ್ಕ ನಿಂತಿದ್ದಳು ಆ ಹೆಣ್ಣು ಮಗಳು! ಭದ್ರತೆಗೆ ಅಂತ ಬಂದ ಪೊಲೀಸರ ಜೊತೆ ಡಿಸ್ಕಷನ್ನು, ಡೈರೆಕ್ಷನ್ನು, ಸೂಪರ್'ವಿಷನ್ನು ಎಲ್ಲವೂ ಆಕೆಯದ್ದೇ.
ಅವಳು ಕನಕಪುರ ಬಂಡೆಯ ಮುದ್ದಿನ ಮಗಳು, ಛಲಗಾರನ ಛಲಗಾತಿ ಪುತ್ರಿ. ಎಸ್ಎಂ ಕೃಷ್ಣ ಅವರ ಮನೆಗೆ ಸೊಸೆಯಾಗಿ ಬಂದವಳು ಆ ಕುಟುಂಬಕ್ಕೆ ಮನೆಮಗಳಾದ ಕಥೆಯೇ ಇವತ್ತಿನ ಸುವರ್ಣ ಸ್ಪೆಷಲ್, ಗಟ್ಟಿಗನ ಗಟ್ಟಿಗಿತ್ತಿ ಮಗಳು.