ಸ್ಯಾಂಡಲ್‌ವುಡ್‌ ಡ್ರಗ್ಸ್ ಸ್ಕ್ಯಾಂಡಲ್: ಸ್ಟಾರ್ಸ್‌ಗಳಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ...!

Sep 2, 2020, 9:57 PM IST

ಬೆಂಗಳೂರು, (ಸೆ.02): ಕನ್ನಡ ಚಿತ್ರರಂಗದಲ್ಲಿ ಈಗ ಡ್ರಗ್ಸ್‌ನದ್ದೇ ಸುದ್ದಿ. ಮಾದಕ ವಸ್ತು ಮಾಫಿಯಾದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳು ಚಂದನವನದ ಕೆಲವರ ಹೆಸರನ್ನು ಬಾಯಿ ಬಿಟ್ಟಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿಚಾರಣೆ ಜಾರಿಯಲ್ಲಿದೆ. 

ತುಪ್ಪದ ಬೆಡಗಿಗೆ‌ ಡ್ರಗ್ಸ್ ಘಾಟು;  ಗೆಳೆಯನ  ವಿಚಾರಣೆ, ರಾಗಿಣಿಗೆ ನೋಟಿಸ್

ಸ್ಯಾಂಡಲ್‌ವುಡ್‌ಗೆ ಅಂಟಿರುವ ಮಾದಕ ವಸ್ತು ಕಳಂಕದ ಕೆಲ ನಶೆ ಸ್ಟಾರ್ಸ್‌ಗಳಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ