Health
ಮಲಬದ್ಧತೆಗೆ ಕಾರಣವಾಗುವ ಕೆಲವು ಆಹಾರಗಳನ್ನು ತಿಳಿಯೋಣ.
ಬಿಳಿ ಪಾಸ್ತಾದಲ್ಲಿ ನಾರಿನಂಶ ಕಡಿಮೆ ಇರುವುದರಿಂದ ಇದನ್ನು ಅತಿಯಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ.
ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಾಗಿ ನಾರಿನಂಶ ಕಡಿಮೆ ಮತ್ತು ಅನಾರೋಗ್ಯಕರ ಕೊಬ್ಬುಗಳು ಹೆಚ್ಚು. ಇದು ಮಲಬದ್ಧತೆಗೆ ಕಾರಣವಾಗುತ್ತದೆ.
ಅತಿಯಾಗಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವುದರಿಂದ ಕೆಲವರಲ್ಲಿ ಮಲಬದ್ಧತೆ ಉಂಟಾಗುತ್ತದೆ.
ಬಿಳಿ ಬ್ರೆಡ್‌ನಲ್ಲಿ ನಾರಿನಂಶ ಕಡಿಮೆ ಇರುವುದರಿಂದ ಇದನ್ನು ಅತಿಯಾಗಿ ಸೇವಿಸುವುದರಿಂದ ಕೆಲವರಿಗೆ ಮಲಬದ್ಧತೆ ಉಂಟಾಗಬಹುದು.
ಕುಕೀಸ್, ಪೇಸ್ಟ್ರಿ, ಚಾಕೊಲೇಟ್ ಮುಂತಾದ ಸಕ್ಕರೆ ಅಧಿಕವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕೆಲವರಲ್ಲಿ ಮಲಬದ್ಧತೆ ಉಂಟಾಗುತ್ತದೆ.
ರೆಡ್ ಮೀಟ್‌ನಲ್ಲಿ ನಾರಿನಂಶ ಕಡಿಮೆ ಮತ್ತು ಅನಾರೋಗ್ಯಕರ ಕೊಬ್ಬುಗಳು ಹೆಚ್ಚು. ಆದ್ದರಿಂದ ಇವು ಮಲಬದ್ಧತೆಗೆ ಕಾರಣವಾಗುತ್ತವೆ.
ಉಪ್ಪು ಮತ್ತು ಕೊಬ್ಬು ಹೆಚ್ಚಾಗಿರುವ ಶೀತಲ ಆಹಾರಗಳನ್ನು ಸೇವಿಸುವುದರಿಂದ ಕೆಲವರಿಗೆ ಮಲಬದ್ಧತೆ ಉಂಟಾಗಬಹುದು.
ಸೀಬೆ ಅಥವಾ ಪೇರಲೆ ಎಲೆಯ ಚಹಾದ ಅದ್ಭುತ ಪ್ರಯೋಜನಗಳು
ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಮನೆಯಲ್ಲೇ ಸುಲಭ ಪರಿಹಾರ
ಒಂದು ವಾರದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವುದು ಹೇಗೆ
ಹೊಟ್ಟೆ ಕೊಬ್ಬು ಕರಗಿಸಲು ಈ ಹಣ್ಣುಗಳನ್ನು ತಪ್ಪದೇ ಸೇವಿಸಿ