ಚಿರಂಜೀವಿ ಸರ್ಜಾ ಪಾತ್ರಗಳಿಗೆ ಧ್ರುವ ಸರ್ಜಾ ಡಬ್ ಮಾಡ್ತಾರಾ?

Jun 27, 2020, 5:21 PM IST

ಬೆಂಗಳೂರು (ಜೂ. 27): ಕನ್ನಡದ 'ಲಾ' ಸಿನಿಮಾ ಜುಲೈ 17 ರಂದು ರಿಲೀಸ್ ಆಗಲಿದೆ. ಕ್ರೈಮ್, ಥ್ರಿಲ್ಲರ್ ಸಿನಿಮಾವಾಗಿದ್ದು ನಟಿ ರಾಗಿಣಿ ಚಂದ್ರನ್ ನಟಿಯಾಗಿ ಅಭಿನಯಿಸಿದ್ದಾರೆ. 

'ಪಾತಾಳ್‌ ಲೋಕ್‌' ಸಿನಿಮಾ ಮೂಲಕ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದ ಅನುಷ್ಕಾ ಶರ್ಮಾ ಇದರ ಬೆನ್ನಲ್ಲೇ 'ಬುಲ್‌ಬುಲ್' ನ್ನು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್‌ರನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಭೇಟಿ ಮಾಡಿದ್ದಾರೆ. ಹೆಚ್ಚಾಗಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸ್ಮಿತಾ, ಮೇಘನಾರನ್ನು ಭೇಟಿ ಮಾಡಿದ್ದು ವಿಶೇಷ. 

ಸ್ಯಾಂಡಲ್‍ವುಡ್‍ ಕ್ಯೂಟ್ ಕಪಲ್ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್: ಇದು ಯಾವ ಸ್ಥಳ ಹೇಳಿ..?