ಮಳೆಯಲ್ಲಿ ರಾತ್ರಿ ಇಡೀ ಶೂಟ್‌ ಮಾಡಿದ್ದು ಒಳ್ಳೆ ಎಕ್ಸ್‌ಪಿರಿಯನ್ಸ್: ಡಾಲಿ ಧನಂಜಯ್‌

Aug 7, 2022, 12:58 PM IST

ಆಗಸ್ಟ್‌ 19ರಂದು ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅಭಿನಯಿಸಿರುವ ಮಾನ್ಸೂನ್ ರಾಗ ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ತಂಡ ಮೊದಲು ಕೋ- ಸ್ಟಾರ್ಸ್‌, ಸಂಗೀತ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಮಾತನಾಡಿಸಿ ಆನಂತರ ಧನಂಜಯ್ ಮತ್ತು ರಚ್ಚು ಮಾತನಾಡಿದ್ದಾರೆ. ಸಿನಿಮಾ ತಯಾರಿ ಹೇಗಿತ್ತು? ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು ಎಂದು ಹಂಚಿಕೊಂಡಿದ್ದಾರೆ. 

ಹೆಚ್ಚಿಗೆ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainemnt