ದರ್ಶನ್ ಅಭಿಮಾನಿಗಳ ಟ್ರೋಲ್‌ಗೆ ಸುಸ್ತಾದ ಸಿಎಂ

Mar 27, 2019, 3:04 PM IST

ದರ್ಶನ್ ಮತ್ತು ಯಶ್ ರನ್ನು ಟಾರ್ಗೆಟ್ ಮಾಡಿ ಮಾತನಾಡ್ತಾ ಇದ್ದಾರೆ ಅಂತ ಡಿ ಬಾಸ್ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಮಾಡುತ್ತಿದ್ದಾರೆ. ಡಿ ಬಾಸ್ ಅಂತೆ ಡಿ ಬಾಸ್... ಸಿನಿಮಾದಲ್ಲಿ ಅದು... ಜನರಿಗೆ ಆಗಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.