ಯೋಗರಾಜ್‌ ಭಟ್ ಹೊಸ ಸಿನಿಮಾದಲ್ಲಿ ಮಂಗಳೂರು ಚೆಲುವೆ

Oct 19, 2020, 12:22 PM IST

ಹರಿಪ್ರಸಾದ್ ನಿರ್ದೇಶನದ, ಯೋಗರಾಜ್‌ ಭಟ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಪದವಿಪೂರ್ವ ಸಿನಿಮಾಗೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ ಆಶಾ ಶಿವಕುಮಾರ್ ಸಿನಿಮಾಗೆ ನಾಯಕಿಯಾಗಿದ್ದಾರೆ.

ಸಂಯುಕ್ತಾ ಡ್ಯಾನ್ಸ್: ಆ ಥರದ್ದೇ ಡ್ಯಾನ್ಸ್ ಯಾಕಮ್ಮಾ ಅಂದ್ರು ನೆಟ್ಟಿಗರು

ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿದ್ದು, ನಟಿ ಆಶಾ ಶಿವಕುಮಾರ್ ಅವರನ್ನು ತೆರೆಯ ಮೇಲೆ ನೋಡಲು ಸಿನಿಪ್ರಿಯರು ಕಾತುರರಾಗಿದ್ದಾರೆ. ಇನ್ನು ವಿದ್ಯಾರ್ಥಿನಿಯಾಗಿರೋ ಆಶಾ ಸಿನಿಮಾ ನಟಿಯಾಗಿ ಮಿಂಚಲಿದ್ದಾರೆ.