ಸಂಜನಾ ಗಲ್ರಾನಿಗೆ ಕೊರೋನಾ ತಗುಲಿದ್ದು ಹೇಗೆ ?

Apr 21, 2021, 3:08 PM IST

ನಟಿ ಸಂಜನಾ ಗಲ್ರಾನಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಮಗೆ ಪಾಸಿಟಿವ್ ದೃಢಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.

ಕಿಚ್ಚನಿಗೆ ಜೋಡಿಯಾಗಿದ್ದ ನಟಿ ಸಮೀರಾಗೆ ಕೊರೋನಾ ಪಾಸಿಟಿವ್

ಆದ್ರೆ ಸಂಜನಾಗೆ ವೈರಸ್ ಅಂಟಿಕೊಂಡಿದ್ದು ಹೇಗೆ ? ಪಾಸಿಟಿವ್ ದೃಢಪಟ್ಟಿದ್ದು ಹೇಗೆ ? ಹೇಗೆ ಸಂಜನಾ ಕೊರೋನಾ ವೈರಸ್ ನಿಂದ ಬಾಧಿಸಲ್ಪಟ್ಟಿದ್ದಾರೆ ? ಇಲ್ಲಿ ನೋಡಿ ವಿಡಿಯೋ