ದರ್ಶನ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ರಾಬರ್ಟ್ ಸಿನಿಮಾ ಶೀಘ್ರ ರಿಲೀಸ್

Oct 20, 2020, 1:09 PM IST

ದರ್ಶನ್ ಅಭಿಮಾನಿಗಳು ರೋಮಾಂಚನಗೊಳ್ಳೋ ದಿನ ಹತ್ತಿರದಲ್ಲಿದೆ. ಏಳೆಂಟು ತಿಂಗಳಿಂದ ಬೆಳ್ಳಿತೆರೆ ಮಜ ಅನುಭವಿಸದ ಸಿನಿಪ್ರಿಯರು ಆದಷ್ಟು ಬೇಗ ದೊಡ್ಡ ಕ್ಯಾನ್ವಾಸ್‌ನಲ್ಲಿ ಸಿನಿಮಾ ನೋಡಿ ಖುಷಿ ಪಡೋ ದಿನ ಹತ್ತಿರವಿದೆ. ಇದಕ್ಕೆ ಕಾರಣ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್.

ರಾಜವೀರ ಮದಕರಿನಾಯಕ ಶೂಟಿಂಗ್‌ ನವೆಂಬರ್‌ನಲ್ಲಿ ಆರಂಭ

ರಾಬರ್ಟ್ ಸಿನಿಮಾ ರಿಲೀಸಿಂಗ್ ಡೇಟ್ ಏನಾದ್ರೂ ಫಿಕ್ಸ್ ಆಯ್ತಾ..? ಥಿಯೇಟರ್‌ನಲ್ಲಿ ಸಿನಿಮಾ ನೋಡ್ಬೋದಾ..? ಯಾವಾಗ ಅಂತ ಎಕ್ಸೈಟ್‌ ಆಗ್ತಿದ್ಯಾ..? ಇಲ್ನೋಡಿ ವಿಡಿಯೋ