ದಮಯಂತಿ ಆಯ್ತು, ಈಗ ಭಜರಂಗಿ ಲೋಕಿ; ಇವರೇ ಸೆಲೆಬ್ರಿಟಿ ಸ್ಟೈಲಿಸ್ಟ್‌ ಪವಿತ್ರಾ ಗೌಡ!

Feb 24, 2020, 4:10 PM IST

ಭಜರಂಗಿ ಲೋಕಿ ಡಾನ್ ಥರ ಕಾಣಿಸಿಕೊಂಡಿದ್ದಾರೆ. ನಾಲ್ಕು ರೀತಿಯ ಕಾಸ್ಟ್ಯೂಮ್ ತೊಟ್ಟು ಡಿಫರೆಂಟ್ ಆಗಿ ಫೋಸ್ ಕೊಟ್ಟಿದ್ದಾರೆ. ಬಾಲಿವುಡ್ ಕಲಾವಿದರ ಥರವೇ ಲೋಕಿ ಇಲ್ಲಿ ಕಂಗೊಳಿಸಿದ್ದಾರೆ.

ಪವಿತ್ರಾ ಗೌಡ ಕನ್ನಡದ ಡಿಸೈನರ್. ಸ್ಟೈಲಿಸ್ಟ್ ಕೂಡ ಹೌದು.ರಾಧಿಕಾ ಕುಮಾರ್ ಸ್ವಾಮಿ ಅವರ ಚಿತ್ರಕ್ಕೂ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ದಮಯಂತಿ ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ಸೌರವ್ ಲೋಕಿ ಹಾಗೂ ಪವಿತ್ರಾ ಈ ಪೋಟೋಶೂಟ್ ಬಗ್ಗೆ ಪ್ಲಾನ್ ಮಾಡಿದ್ದರು. ಈ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ!