Aug 21, 2020, 4:59 PM IST
ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರಂತೆ. ಜೋಗಿ ಪ್ರೇಮ್ ಜೊತೆ 'ಡಿಕೆ' ಚಿತ್ರದಲ್ಲಿ ಹಾಗೂ ಇಂದ್ರಜಿತ್ ಲಂಕೇಶ್ ಅವರ ' ಲವ್ ಯು ಆಲಿಯಾ' ಸಿನಿಮಾದಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್ ಈಗ ಕಿಚ್ಚ ಸುದೀಪ್ ಜೊತೆ 'ಕೋಟಿಗೊಬ್ಬ-3'ನಲ್ಲಿ ಅಭಿನಯಿಸಲಿದ್ದಾರಂತೆ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet