ಎಣ್ಣೆ ಕುಡಿದ್ರೆ ಹಿಂಗೆ ಆಗೋದು; ಸಂಜಯ್ ದತ್‌ ಟ್ರೋಲ್

Oct 12, 2020, 4:37 PM IST

ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗುತ್ತಿರುತ್ತಾರೆ. ಈ ಸಮಯದಲ್ಲಿಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಸಂಜಯ್ ಇಷ್ಟೊಂದು ಸಣ್ಣಗಾಗಿರುವುದನ್ನು ನೋಡಿ ಶಾಕ್ ಆದ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ಶಾಕ್ ಆಗಿದ್ದು ಟ್ರೋಲ್‌ ಮಾಡುತ್ತಿರುವ ಫೋಟೋಗಳು. ಯಾವ ರೀತಿ ಟ್ರೋಲ್ ನೀವೇ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment