Sep 28, 2020, 4:43 PM IST
ಮನೀಶ್ ಮಲ್ಹೋತ್ರಾ ಡಿಸೈನರ್ ವೇರ್ ವಸ್ತ್ರಗಳನ್ನು ಧರಿಸಿ ಮದು ಮಗಳಂತೆ ಕಂಗೊಳ್ಳಿಸುತ್ತಿರುವ ಜಾಹ್ನವಿ ಕಪೂರ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಐತಿಹಾಸಿಕ ಪಾತ್ರಗಳಲ್ಲಿ ಅಭಿನಯಿಸುವ ಆಫರ್ ಬಂದರೂ ಬರಬಹುದು ಎಂದು ನೆಟ್ಟಿಗರು ಹೇಳಿದ್ದಾರೆ.
ಕರೀಷ್ಮಾ ಫೋನನ್ನು ವಿಚಾರಣೆಗೆಂದು ತೆಗೆದುಕೊಂಡ ನಂತರ ಈ ದೀಪಿಕಾ ಪಡುಕೋಣೆಯನ್ನು ಎನ್‌ಸಿಬಿ ವಿಚಾರಣೆಗೆ ಕರೆಯಿತು. ಇದೇ ಕರೀಷ್ಮಾಗೆ ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಸಹ ಕ್ಲೋಸ್ ಇದ್ದರು. ಈ ಕಾರಣಕ್ಕೆ ಸಲ್ಲುನನ್ನು ವಿಚಾರಣೆಗೆ ಕರೆದರೂ ಅನುಮಾವಿಲ್ಲ ಎನ್ನಲಾಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment