ಜೀವನ ಪೂರ್ತಿ ಮಿಸ್ ಮಾಡಿಕೊಳ್ಳುತ್ತೀನಿ ಚಿರು ಮಗನೇ: ಅರ್ಜುನ್ ಸರ್ಜಾ

Jun 8, 2021, 12:35 PM IST

ನಟ ಚಿರಂಜೀವಿ ಇಲ್ಲದೆ ಕುಟುಂಬದವರು ಒಂದು ವರ್ಷ ಕಳೆದಿದ್ದಾರೆ. ಚಿರು ಪ್ರತಿಕ್ಷಣ, ಪ್ರತಿದಿನ ಚಿರು ನೆನಪಾಗುವುದರ ಬಗ್ಗೆ ಮೇಘನಾ ಭಾವುಕ ಪತ್ರ ಬರೆದಿದ್ದಾರೆ. ಚಿರು ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದ ಅರ್ಜುನ್‌ ಸರ್ಜಾ ಚಿರು ಜೊತೆಗಿರುವ ಹಳೆ ಪೋಟೋಗಳನ್ನು ಹಂಚಿಕೊಂಡು ಮಿಸ್ ಯು ಚಿರು ಮಗನೆ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment