ನೀನಾಸಂ ಸತೀಶ್ ಪರವಾಗಿ ನಿಂತ ನಟಿ ರಮ್ಯಾ!

Sep 10, 2021, 4:13 PM IST

ಮೋಹಕ ತಾರೆ ರಮ್ಯಾ  ನಟ ನೀನಾಸಂ ಸತೀಶ್ ಅಭಿನಯದ ತಮಿಳು ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಖ್ಯಾತ ನಿರ್ದೇಶಕ ತಮಿಳಿನ ಸಮುದ್ರಖಣಿ ಕೂಡ ಸಾಥ್ ನೀಡಿದ್ದಾರೆ. ಚಿತ್ರದ ಟೈಟಲ್ ಪಗೈವುನುಕು ಅರುಳ್ವಾಯ್ ಎಂದಿಡಲಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment