ಫ್ಯಾನ್ ಬೈಕ್ ಓಡಿಸಿ ಸಂಭ್ರಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್!

Sep 5, 2021, 3:32 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯೊಬ್ಬರು ಹೊಸ ಬೈಕ್ ಖರೀದಿಸಿದ್ದಾರೆ. ತಮ್ಮ ಬೈಕ್‌ನ ಮೊದಲು ಶಿವಣ್ಣ ಓಡಿಸಬೇಕು. ಅದರ ಮೇಲೆ ಅವರ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎಂದು ಬೇಡಿ ಕೊಂಡಿದ್ದಾರೆ. ಈ ವೇಳೆ ಅಭಿಮಾನಿಗೆ ಶುಭಾಶಯ ತಿಳಿಸಿದ ಶಿವಣ್ಣ, ಯುವಕನಂತೆ ಬೈಕ್ ರೈಡ್ ಹೋಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment