'18 ಗಂಟೆ ಕೆಲ್ಸ ಮಾಡಿದಕ್ಕೆ GDP ಕುಸಿದಿದೆ, ಪ್ರಧಾನಿ ಇನ್ನೂ 1 ಗಂಟೆ ಕೆಲ್ಸ ಮಾಡಿದ್ರೆ ದೇಶದ ಸ್ಥಿತಿ ಏನಾಗುತ್ತಿತ್ತೋ’?

Nov 30, 2019, 7:39 PM IST

ಬೆಂಗಳೂರು, [ನ.30]: ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.5 ರಿಂದ ಶೇ.4.5ಕ್ಕೆ ಕುಸಿದಿದೆ.  ನ.29 ರಂದು ಬಿಡುಗಡೆಯಾಗಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು ಕುಸಿತ ಕಂಡಿದೆ. 

ಇನ್ನು ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ. ಹಾಗಾದ್ರೆ, ಸಿದ್ದು ಮಾಡಿದ ಟ್ವೀಟ್ ನಲ್ಲೇನಿದೆ ವಿಡಿಯೋನಲ್ಲಿ ನೋಡಿ..?