Video: JDS ರೋಡ್ ಶೋಗೆ ಬಂದವರು ಹಣ ಹಂಚುತ್ತಿದ್ದವರ ಮೇಲೆ ಮುಗಿಬಿದ್ರು..!

Nov 17, 2019, 6:16 PM IST

ಮೈಸೂರು(ನ. 17): ರಾಜ್ಯದಲ್ಲಿ ಉಪಚುನಾವಣೆ ಕಣ ದಿನೇದಿನೇ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ  ಆಮೀಷ ಒಡ್ಡುತ್ತಿರುವುದಹ ಜೋರಾಗಿದೆ. 

ಅದರಂತೆ ಹುಣಸೂರಿನಲ್ಲಿ ಜೆಡಿಎಸ್ ರೋಡ್ ಶೋಗೆ ಜನರನ್ನು ಕರೆತಂದಿದ್ದಾರೆ. ಬಳಿಕ ಜನರು ಹಣ ಹಂಚುತ್ತಿದ್ದವರ ಮೇಲೆ ಮುಗಿಬಿದ್ದಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ವಿಡಿಯೋನಲ್ಲಿ ನೋಡಿ..