18 ತಿಂಗಳಲ್ಲೇ 185 ಕೋಟಿ ಹೈಕ್ : ಯಾರ ಅಂಜಿಕೆ ಇಲ್ದೇ MTB ಜಬರ್ದಸ್ತ್ ಟಾಕ್..!

Nov 16, 2019, 5:05 PM IST

ಬೆಂಗಳೂರು, (ನ.16):  ಬಿಜೆಪಿ ಬಾವುಟ ಹಿಡಿಯುವ ಮೂಲಕ ಕಮಲ ಪಾಳೆಯಕ್ಕೆ ಜಿಗಿದಿರುವ ಎಂಟಿಬಿ, ಉಪ ಚುನಾವಣೆಯಲ್ಲಿ ಹೊಸಕೋಟೆಯ ಕಮಲ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಎಂಟಿಬಿ ಆಸ್ತಿ 18 ತಿಂಗಳಲ್ಲಿ 180 ಕೋಟಿ ರು. ಹೆಚ್ಚಳ!

ಕರ್ನಾಟಕದ ಶ್ರೀಮಂತ ರಾಜಕಾರಣಿ ಎಂದೇ ಬಿಂಬಿತರಾಗಿರುವ ಎಂಟಿಬಿ ನಾಗರಾಜ್ ಅವರ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದೂ ಕಳೆದ ವಿಧಾನಸಭೆ ಚುನಾವಣೆ ನಡೆದ ಈವರೆಗಿನ 18 ತಿಂಗಳಿನಲ್ಲಿ ಎನ್ನುವುದು ಗಮನಾರ್ಹ. ಹಾಗಾದ್ರೆ 18 ತಿಂಗಳಲ್ಲೇ ಎಂಟಿಬಿ ಆಸ್ತಿ ಹೆಚ್ಚಳವಾಗಿದ್ದೆಷ್ಟು..? ಈ ಬಗ್ಗೆ ಎಂಟಿಬಿ ಹೇಳಿದ್ದೇನು.? ಅವರ ಬಾಯಿಂದಲೇ ಕೇಳಿ...