Dec 4, 2020, 3:10 PM IST
ಬೆಂಗಳೂರು (ಡಿ. 04): ಹೈದ್ರಾಬಾದ್ ಪಾಲಿಕೆ ಮತ ಎಣಿಕೆ ರಂಗೇರಿದೆ. ಮ್ಯಾಜಿಕ್ ನಂಬರ್ ದಾಟಿದೆ ಬಿಜೆಪಿ. ಹೈದ್ರಾಬಾದ್‌ನಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯುವ ದಾರಿ ಸುಗಮವಾಗಿದೆ. ಭಾಗ್ಯನಗರ, ಹಿಂದುತ್ವ ಬಿಜೆಪಿಗೆ ವರ್ಕೌಟ್ ಆಗುತ್ತಾ? ನೋಡಬೇಕಿದೆ. ಇದು ಸದ್ಯದ ಅಪ್‌ಡೇಟ್ಸ್..!
ರಜನೀಕಾಂತ್ ರಾಜಕೀಯ ಪ್ರವೇಶದಿಂದ ಲಾಭ- ನಷ್ಟ ಲೆಕ್ಕಾಚಾರ; ಏನ್ ಮಾಡ್ತಾರೆ ಮೋದಿ -ಶಾ?