Sep 15, 2020, 2:35 PM IST
ಬೆಂಗಳೂರು, (ಸೆ.15): ಡ್ರಗ್ಸ್ ಮಾಫಿಯಾದ ಪ್ರಮುಖ ಕಿಂಗ್ ಪಿನ್ ಶೇಖ್ ಫಾಝೀಲ್ ಸಿಸಿಬಿಯಿಂದ ತಲೆಮರಿಸಿಕೊಂಡಿದ್ದಾನೆ. ಈತನ ಹುಡುಕಾಕ್ಕೆ ಸಿಸಿಬಿ ಬೇರೆ ರೀತಿಯಲ್ಲಿ ಬಲೆ ಬೀಸಿದ್ದಾರೆ.
ಅಂತಿಂಥವನಲ್ಲ ಜಮೀರ್ ಆಪ್ತ; ಕ್ರಿಕೆಟ್ ಜೊತೆಯೂ ಶೇಖ್ ನಂಟು?
ಹೌದು...ಫಾಝೀಲ್ ಗರ್ಲ್‌ಫ್ರೆಂಡ್ ಮೂಲಕ ಫಾಝೀಲ್‌ನ ಸೆರೆ ಹಿಡಿಯಲು ಸಿಸಿಬಿ ತಂತ್ರ ರೂಪಿಸಿದೆ. ಜಮೀರ್ ಅಹ್ಮದ್ ಸಾಕಿದ ಗಿಣಿಗೆ ಪೊಲೀಸ್ ಪಂಜರ..! ಆ ಹೆಣ್ಣು ಬಲೆಗೆ ಬಿದ್ರೆ ಬಯಲಾಗುತ್ತದೆ ಜಮೀರ್ ಸೀಕ್ರೆಟ್...? ತೋಳ ಎಸ್ಕೇಪ್ ಜಿಂಕೆಗೆ ಖೆಡ್ಡಾ...ಟಾರ್ಗೆಟ್ ಜಮೀರ್...!