Dec 1, 2020, 5:22 PM IST
ಬೆಂಗಳೂರು (ಡಿ. 01): ಎಚ್. ವಿಶ್ವನಾಥ್ ಸಚಿವ ಸ್ಥಾನದಿಂದ ಅನರ್ಹರಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ವಾಕ್ಸಮರವೂ ಮುಂದುವರೆದಿದೆ.
ನನ್ನ ಪರ ಅಡ್ವೋಕೇಟ್ ಜನರಲ್ ಸಮರ್ಥವಾಗಿ ವಾದ ಮಂಡಿಸಲಿಲ್ಲ ; ಎಚ್. ವಿಶ್ವನಾಥ್ ಬೇಸರ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿ ವೈ ವಿಜಯೇಂದ್ರ, 'ಹೈಕೋರ್ಟ್ ತೀರ್ಪಿನಿಂದ ನಮಗೂ ಆಘಾತವಾಗಿದೆ. ಯಡಿಯೂರಪ್ಪನವರು ನಂಬಿದವರನ್ನೂ ಎಂದೂ ಕೈ ಬಿಟ್ಟಿಲ್ಲ. ಮುಂದೆ ಏನು ಮಾಡಬೇಕು ಎಂದು ಪಕ್ಷ, ವರಿಷ್ಠರು ಚರ್ಚಿಸಿ ತೀರ್ಮಾನಿಸುತ್ತಾರೆ' ಎಂದಿದ್ದಾರೆ.