Weekly Horoscope: ಇಡೀ ವಾರದ ಭವಿಷ್ಯ ಹೀಗಿದ್ದು, ನಿಮ್ಮ ರಾಶಿಯ ಶುಭ-ಅಶುಭ ಫಲಗಳು ಹೀಗಿವೆ..

Weekly Horoscope: ಇಡೀ ವಾರದ ಭವಿಷ್ಯ ಹೀಗಿದ್ದು, ನಿಮ್ಮ ರಾಶಿಯ ಶುಭ-ಅಶುಭ ಫಲಗಳು ಹೀಗಿವೆ..

Published : Aug 20, 2023, 11:24 AM IST


ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ತಾರೀಖು 21ನೇ ಆಗಸ್ಟ್‌ನಿಂದ 27ನೇ ಆಗಸ್ಟ್ 2023ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ವಾರದ ನಿಮ್ಮ ಭವಿಷ್ಯ ಹೀಗಿದ್ದು, ಕರ್ಕಕಟ ರಾಶಿವರಿಗೆ ಈ ವಾರ  ಸಹೋದರರ ಹಾಗೂ ಸೇವಕರ ಸಹಕಾರ ಇರಲಿದೆ. ಆರೋಗ್ಯದ ಕಡೆ ಗಮನವಿರಲಿ. ಕಿವಿ, ಹೊಟ್ಟೆ ಕಡೆ ಎಚ್ಚರಿಕೆ ವಹಿಸಿ. ಸಿಂಹ ರಾಶಿಯವರಿಗೆ ಸಾಹಸಗಳಲ್ಲಿ ಧಕ್ಕೆಯಾಗುತ್ತದೆ. ಮಕ್ಕಳಿಂದ ಸಮಾಧಾನ ಸಿಗಲಿದೆ. ನಿಮಗೆ ಈ ವಾರ ಮಿಶ್ರ ಫಲವಿದ್ದು, ಈಶ್ವರನಿಗೆ ರುದ್ರಾಭಿಷೇಕವನ್ನು ಮಾಡಿಸಿ. ಮೇಷ ರಾಶಿಯವರಿಗೆ ವ್ಯಾಪರದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಮಕ್ಕಳ ವಿಚಾರದಲ್ಲಿ ಮನಸ್ಥಾಪ ಉಂಟಾಗಲಿದೆ. ಈ ವಾರದಲ್ಲಿ ನೀವು ಆರೋಗ್ಯಕ್ಕಾಗಿ ದುರ್ಗಾ ಸನ್ನಿಧಾನದಲ್ಲಿ ರುದ್ರಾಭಿಷೇಕವನ್ನು ಮಾಡಿಸಿ. ಕನ್ಯಾ ರಾಶಿಯವರಿಗೆ ಈ ವಾರ ಕುಟುಂಬದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಕೃಷಿ ಮತ್ತು ವಾಹನ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲವಿರಲಿದೆ. ಹಣಕಾಸಿನಲ್ಲಿ ವ್ಯತ್ಯಾಸವಾಗಲಿದೆ. ನೀವು ಸುಬ್ರಹ್ಮಣ್ಯ ಕವಚವನ್ನು ಪಠಿಸಿ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ನಾಗ ಚೌತಿ ಇದ್ದು, ಆಚರಣೆ ಮಾಡುವುದು ಹೇಗೆ ಗೊತ್ತಾ ?

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..
Read more