Today Horoscope: ಇಂದಿನ 12 ರಾಶಿಗಳ ಭವಿಷ್ಯ ಹೀಗಿದ್ದು..ಈ ದಿನ ಆಗಲಿದೆಯಾ ಲಲಿತಾ ಶಕ್ತಿಯ ಅನುಗ್ರಹ ?

Sep 23, 2023, 8:47 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಶನಿವಾರ, ಅಷ್ಟಮಿ- ನವಮಿ ತಿಥಿ, ಮೂಲ ನಕ್ಷತ್ರ.

ಅಷ್ಟಮಿ ಹಾಗೂ ನವಮಿ ಎರಡೂ ಒಳ್ಳೆಯ ತಿಥಿಗಳಾಗಿದ್ದು, ಇಂದು ಅಮ್ಮನವರ ಪ್ರಾರ್ಥನೆ ಮಾಡಿ. ಶನಿವಾರ ಆಗಿರುವುದರಿಂದ ಶನಿ ದೇವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ. ಈ ದಿನ ಸಿಂಹ ರಾಶಿಯವರಿಗೆ ಸಿವಿಲ್‌ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲವಿದ್ದು, ಕುಟುಂಬದವರ ಆರೋಗ್ಯದಿಂದ ಹಣ ವ್ಯಯವಾಗಲಿದೆ. ಇಂದು ಈ ರಾಶಿಯವರಿಗೆ ಆಹಾರದಲ್ಲಿ ವ್ಯತ್ಯಾಸ ಸಹ ಆಗಲಿದೆ. ಈ ದಿನ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ..

ಇದನ್ನೂ ವೀಕ್ಷಿಸಿ:  News Hour: ಕರುನಾಡಿಗೆ ಕಾವೇರಿ ಸಂಕಟ, ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಕಂಟಕ!