Sep 12, 2023, 8:54 AM IST
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ.
ಮಂಗಳವಾರ ಆಶ್ಲೇಷ ನಕ್ಷತ್ರ ಇರುವುದರಿಂದ ಬಹಳ ವಿಶೇಷವಾದ ಸಂಯೋಗ ಏರ್ಪಡಲಿದೆ. ಈ ದಿನ ನಾಗ ಆರಾಧನೆ ಮಾಡಿ. ಚರ್ಮದ ಸಮಸ್ಯೆಯಿಂದ ಬಳಲುತ್ತಿರುವುವವರು ನಾಗಾರಾಧನೆ ಮಾಡುವುದು ಒಳಿತು. ಅನಂತಂ ವಾಸುಕಿ ಶೇಷಂ , ಪದ್ಮನಾಭಂ ಚ ಕಂಬಲಮ್, ಧೃತರಾಷ್ಟ್ರಂ ಶಂಕಪಾಲಂ, ತಕ್ಷಕಂ ಕಾಲಿಯಂ ತಥಾ.. ಈ ಮಂತ್ರವನ್ನು ಚರ್ಮದ ಸಮಸ್ಯೆ, ಸಂತಾನ ಫಲಕ್ಕಾಗಿ ಹನ್ನೊಂದು ಬಾರಿ ಹೇಳಿ.
ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಬಿಜೆಪಿ ಸೇರಲು ಹೋಗಿದ್ದು ನಿಜಾನಾ? ಸ್ಫೋಟಕ ರಹಸ್ಯ ಬಹಿರಂಗ!