Today Horoscope: ತುಲಾ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಲಲಿತಾ ಪ್ರಾರ್ಥನೆ ಮಾಡಿ

Oct 21, 2023, 8:50 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ,ಶನಿವಾರ, ಸಪ್ತಮಿ ತಿಥಿ, ಪೂರ್ವಾಷಾಢ ನಕ್ಷತ್ರ.

ಈ ದಿನ ಸಪ್ತಮಿ ಇದ್ದು, ಇಂದಿನಿಂದ ಕೂಡ ಅಮ್ಮನವರ ಪ್ರಾರ್ಥನೆ ಮಾಡಬಹುದು. ಈ ದಿನ ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲವಿದ್ದು, ಬೌದ್ಧಿಕ ಕೊರತೆ ಇರಲಿದೆ. ಸಂಗಾತಿ ಸಹಕಾರ ದೊರೆಯಲಿದೆ. ಸ್ರೀಯರಿಗೆ ಇಂದು ಬಲವಿದೆ. ಇಂದು ಸರಸ್ವತಿ ಪ್ರಾರ್ಥನೆ ಮಾಡಿ. ಕರ್ಕಟಕ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಮನಸ್ಸು ಮಂಕಾಗುತ್ತದೆ. ಸ್ನೇಹಿತರಿಂದ ಮನಸ್ಸಿಗೆ ಬೇಸರವಾಗಲಿದೆ.

ಇದನ್ನೂ ವೀಕ್ಷಿಸಿ:  News Hour: ಇಂಡಿ ಒಕ್ಕೂಟವನ್ನು ಹಿಂಡಿ ಹಿಪ್ಪೆ ಮಾಡ್ತಾರಾ ಅಖಿಲೇಶ್‌ ಯಾದವ್‌?