Panchang: ಇಂದು ಶುಕ್ರವಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Nov 25, 2022, 10:11 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಶುಕ್ರವಾರ, ದ್ವಿತೀಯ ತಿಥಿ, ಜೇಷ್ಠ ನಕ್ಷತ್ರ.  
ಈ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡಬೇಕು. ಶುಕ್ರವಾರವಾಗಿರುವುದರಿಂದ ಲಕ್ಷ್ಮೀ ಪ್ರಾರ್ಥನೆ ಮಾಡಬೇಕು. ಈ ದಿನದ ವಿಶೇಷವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

Leo Men: ರಾಯಲ್ ಅಷ್ಟೇ ಅಲ್ಲ, ಲಾಯಲ್ ಕೂಡಾ ಹೌದು ಸಿಂಹ ರಾಶಿಯ ಪುರುಷ