ಇಂದಿನ ಪಂಚಾಂಗ: ಒಳ್ಳೆಯ ಕೆಲಸಕ್ಕೆ ಈ ಗಳಿಗೆ ಹೆಚ್ಚು ಸೂಕ್ತ!

Nov 19, 2019, 8:40 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಆಶ್ಲೇಷ ನಕ್ಷತ್ರ.  ಇಂದಿನ ದಿನ ವಿಶೇಷಗಳೇನು? ಪಂಚಾಂಗ ಫಲಾಫಲಗಳು ಹೇಗಿವೆ? ಇಲ್ಲಿದೆ ನೋಡಿ.