ಇಂದಿನ ಪಂಚಾಂಗ: ಶುಭ ಫಲಾಫಲಗಳು ಹೀಗಿವೆ ನೋಡಿ!

Nov 8, 2019, 9:21 AM IST

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿದೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ. ಒಳ್ಳೆಯ ಕೆಲಸ ಮಾಡಲು ಇಂದಿನ ಶುಭ ಗಳಿಗೆ ಯಾವುದು? ಇಲ್ಲಿದೆ ನೋಡಿ.