ಇಂದಿನ ಪಂಚಾಂಗ: ಗುರುವಾರದ ದಿನ ವಿಶೇಷಗಳಿವು

Nov 7, 2019, 9:50 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ವಿಶೇಷ: ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ದಶಮಿ ತಿಥಿ, ಶತಭಿಷ ನಕ್ಷತ್ರ. ಇಂದಿನ ಪಂಚಾಂಗ ಫಲದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.