Today Horoscope: ಇಂದು ಅಮೃತ ಸಿದ್ಧಿ ಯೋಗವಿದ್ದು, ಒಳ್ಳೆಯ ಕಾರ್ಯಗಳಿಗೆ ಉತ್ತಮ ದಿನ

Jul 11, 2023, 8:46 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಮಂಗಳವಾರ, ನವಮಿ ತಿಥಿ, ಅಶ್ವಿನಿ ನಕ್ಷತ್ರ.

ಇಂದು ಅಮೃತಸಿದ್ಧಿಯೋಗ ಇದೆ. ನವಮಿ ಇರುವುದರಿಂದ ಅಮ್ಮನವರ ಆರಾಧನೆ ಮಾಡಿ. ಮಂಗಳವಾರ ಆಗಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ನಮ್ಮ ತೊಡಕುಗಳ ನಿವಾರಣೆಗೆ ತಾಯಿ ಆರಾಧನೆ ಮಾಡಿ. ತುಂಬಾ ಸ್ವಚ್ಛವಾದ ಮನಸ್ಸಿನಿಂದ ಪೂಜೆ ಸಲ್ಲಿಸಿ.

ಇದನ್ನೂ ವೀಕ್ಷಿಸಿ:  ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು