Panchanga: ಇಂದು ಶನಿಪ್ರದೋಷ ದಿನ: ಪೂಜಾ ವಿಧಾನ ಹೇಗೆ ಮತ್ತು ಫಲಗಳೇನು?

Jul 1, 2023, 9:56 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಶನಿವಾರ, ತ್ರಯೋದಶಿ ತಿಥಿ, ಅನೂರಾಧಾ ನಕ್ಷತ್ರ.

ತ್ರಯೋದಶಿ ಸಮಯದಲ್ಲಿ ಚಂದ್ರ ಸಂಪೂರ್ಣವಾಗಿ ಕಳೆಗಟ್ಟಿ ಹೋಗುತ್ತಾನೆ. ಈ ದಿನ ಶನಿಪ್ರದೋಷ ಇದ್ದು, ಇದನ್ನು ಆಚರಿಸುವುದರಿಂದ ತೊಡಕುಗಳಿಂದ ಹೊರಬರಬಹುದು. ಪ್ರದೋಷ ಎಂದರೇ ಸಂಧ್ಯಾಕಾಲ ಎಂದು ಅರ್ಥ. ಇಂದು ಶಿವಗಣ ಆರಾಧನೆ ಮಾಡಿ. ಶನಿಪ್ರದೋಷ ಎಂಬುದು ತುಂಬಾ ವಿಶಿಷ್ಟವಾದ ಆಚರಣೆಯಾಗಿದೆ.

ಇದನ್ನೂ ವೀಕ್ಷಿಸಿ: ಬಸ್‌ ನಿಲ್ದಾಣ ಕಟ್ಟಡದಲ್ಲಿ ಬಾರ್ & ರೆಸ್ಟೋರೆಂಟ್‌ ಪ್ರಕರಣ: ಕ್ರಮಕ್ಕೆ ಬಿಎಂಟಿಸಿ ಎಂಡಿಗೆ ಸಾರಿಗೆ ಸಚಿವರ ಸೂಚನೆ