Panchang: ಇಂದಿನ ದಿನವಿಶೇಷವೇನು? ಎಲ್ಲ 12 ರಾಶಿಗಳ ಭವಿಷ್ಯವೇನು?

Jan 16, 2023, 9:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸೋಮವಾರ, ನವಮಿ ತಿಥಿ, ಸ್ವಾತಿ ನಕ್ಷತ್ರ.  

ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡಿಸಬೇಕು. ಈ ದಿನ ನವಮಿಯಾಗಿರುವುದರಿಂದ ದುರ್ಗಾ ಸಪ್ತಶತಿ ಪಠಿಸಿ. ಇನ್ನು ಚಂದ್ರನ ವಾರವಾಗಿದ್ದರಿಂದ ಪಾರ್ವತಿಗೆ ದೀಪ ಹಚ್ಚಿ, ಸ್ವಾತಿ ನಕ್ಷತ್ರ ಇರುವುದರಿಂದ ನರಸಿಂಹ ಪ್ರಾರ್ಥನೆ ಮಾಡಿ. ಈ ದಿನದ ಪಂಚಾಂಗ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

ರಾಹುಕಾಲದಲ್ಲಿ ಶುಭ ಕಾರ್ಯಗಳೇಕೆ ನಡೆಯುವುದಿಲ್ಲ?