Today Horoscope: ಇಂದು ಅಂಗಾರಕ ಜಯಂತಿ ಇದ್ದು, 12 ರಾಶಿಯ ಫಲಗಳು ಹೀಗಿವೆ..

Aug 29, 2023, 8:57 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ,   ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ.

ಈ ದಿನ ಅಂಗಾರಕ ಜಯಂತಿ ಇದ್ದು, ಮಂಗಳಗೌರಿ ರಥವನ್ನು ಮಾಡಲಾಗುತ್ತದೆ. ಮೇಷ ರಾಶಿಯವರಿಗೆ ಈ ದಿನ ಹಾಗೂ ನಾಳೆ ಕಾರ್ಯಸಿದ್ಧಿಯಾಗಲಿದೆ. ಜೊತೆಗೆ ಕೆಲಸದಲ್ಲಿ ಪ್ರಶಂಸೆ ಸಿಗಲಿದೆ. ದಾಂಪತ್ಯದಲ್ಲಿ ಪ್ರಶಂಸೆ ಸಿಗಲಿದೆ. ನೀವು ಮಂಗಳಗೌರಿ ಪ್ರಾರ್ಥನೆ ಮಾಡಿ. ಸುಬ್ರಮಣ್ಯ ಸನ್ನಿಧಾನಕ್ಕೆ ತೊಗರಿ, ಬೆಲ್ಲವನ್ನು ದಾನ ಮಾಡಿ. 

ಇದನ್ನೂ ವೀಕ್ಷಿಸಿ:  News Hour: ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಶಾಕ್!