Today Horoscope: ಇಂದಿನಿಂದ ಮಂಗಳಗೌರಿ ವ್ರತ ಆರಂಭ, ಇದರ ಮಹತ್ವವೇನು ಗೊತ್ತಾ ?

Aug 22, 2023, 8:47 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,ಮಂಗಳವಾರ, ಷಷ್ಠಿ ತಿಥಿ, ಸ್ವಾತಿ ನಕ್ಷತ್ರ.

ಈ ದಿನ ಶ್ರಾವಣ ಮಾಸದ ಮೊದಲ ಮಂಗಳವಾರವಾಗಿದ್ದು, ಇಂದಿನಿಂದ ಮಂಗಳಗೌರಿ ವ್ರತವನ್ನು ಮಾಡಲಾಗುತ್ತದೆ. ಈ ವ್ರತವನ್ನು ಸಾಮಾನ್ಯವಾಗಿ ವಿವಾಹಿತ ಸ್ತ್ರೀ 5 ವರ್ಷಗಳ ಕಾಲ ಮಾಡುತ್ತಾರೆ. ಮಹಿಳೆಯರ ಮಾಂಗಲ್ಯ ಗಟ್ಟಿಯಾಗಿರಲಿ ಎಂದು ಈ ವ್ರತವನ್ನು ಮಾಡಲಾಗುತ್ತದೆ. ಈ ದಿನ ಶಿವನ ಸನ್ನಿಧಾನದಲ್ಲಿ ಭಕ್ತಿಯಿಂದ ಪೂಜೆಯನ್ನು ಮಾಡಿ.

ಇದನ್ನೂ ವೀಕ್ಷಿಸಿ:  ಶತ್ರುಗಳಂತೆ ನೋಡ್ತಾರೆ, ವೇದಿಕೆಯಲ್ಲೇ ಸಿಎಂ ಸಿದ್ದು, ಡಿಕೆಶಿ ಕುಟಕಿದ ಬಿಕೆ ಹರಿಪ್ರಸಾದ್