Panchanga: ಇಂದು ಈಶ್ವರನ ಆರಾಧನೆ ಮಾಡುವುದರಿಂದ ಶುಭ ಫಲ

Suvarna News  | Published: Dec 13, 2021, 9:45 AM IST

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಶ್ರೀ ಪ್ಲವನಾಮ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರವಾಗಿದೆ.  ಇಂದು ಸೋಮವಾರವಾಗಿದ್ದು ದಶಮಿ ತಿಥಿ ಹಾಗೂ ರೇವತಿ ನಕ್ಷತ್ರ ಇದೆ. ಹೀಗಾಗಿ ಮೂರು ಕೂಡ ಶುಭ ಕಾಲವನ್ನ ಹೇಳುತ್ತದೆ. ಇಂದು ಬಹಳ ಉತ್ಕೃಷ್ಟವಾದ ದಿನವಾಗಿದ್ದು ಈಶ್ವರನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. 

Daily Horoscope: ಹಿರಿಯರ ಹಾದಿಯೇ ಕನ್ಯಾ ರಾಶಿಗಿಂದು ದಾರಿದೀಪ