Suvarna News | Updated: Dec 12, 2021, 8:42 AM IST
ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಶ್ರೀ ಪ್ಲವನಾಮ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಭಾನುವಾರ. ತಿಥಿಯ ಮಟ್ಟಿಗೆ ನವಮಿ ಇರುವುದರಿಂದ ಅಮ್ಮನವರ ಪ್ರಾರ್ಥನೆ, ದುರ್ಗಾ ಸಪ್ತಶತಿ ಪಠಿಸಬಹುದು. ಭಾನುವಾರವಾಗಿದ್ದರಿಂದ ಆದಿತ್ಯ ಹೃದಯ ಪಾರಾಯಣವನ್ನೂ ಮಾಡಬಹುದು. ಯಾವುದೂ ಆದೀತು.