ಇಂದಿನ ಪಂಚಾಂಗ: ಫೆ. 09 ರ ದಿನ ವಿಶೇಷಗಳಿವು!

Feb 9, 2020, 9:14 AM IST

ಶುಭೋದಯ ಓದುಗರೇ,  ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಪೌರ್ಣಮಿ ತಿಥಿ, ಆಶ್ಲೇಷ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಫಲಾಫಲಗಳೇನು? ಇಲ್ಲಿದೆ ನೋಡಿ!