Today Horoscope: ಈ ದಿನ ಸೋಮಪ್ರದೋಷ ಪೂಜೆ ಮಾಡುವುದರಿಂದ ದೊರೆಯುವ ಫಲವೇನು ಗೊತ್ತಾ?

May 20, 2024, 8:09 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಸೋಮವಾರ, ದ್ವಾದಶಿ ತಿಥಿ, ಚಿತ್ರಾ ನಕ್ಷತ್ರ.

ವೈಶಾಖ ಮಾಸದ ದ್ವಾದಶಿಯನ್ನು ಪರಶುರಾಮನ ದ್ವಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಸೋಮಪ್ರದೋಷ ಇದ್ದು, ಶಾಂಭಸದಾಶಿವರ ಪ್ರಾರ್ಥನೆಯನ್ನು ಮಾಡಿ. ಇದರಿಂದ ನಿಮ್ಮ ದೋಷಗಳು ದೂರವಾಗುತ್ತವೆ. ಮೇಷ ರಾಶಿಯ ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸವಾಗಲಿದೆ. ಸಾಲಬಾಧೆ. ನೀರಿನಿಂದ ಸಮಸ್ಯೆ. ಕುಟುಂಬ ರಕ್ಷಣೆ. ವೃತ್ತಿಯಲ್ಲಿ ಅನುಕೂಲ. ದುರ್ಗಾ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ:  ಆಂಧ್ರ ಎಲೆಕ್ಷನ್​​ ಬಳಿಕ ಟಾಲಿವುಡ್​​ನಲ್ಲಿ ಸ್ಟಾರ್ಸ್​​​ಗಳ ವಿವಾದ: ಅಲ್ಲು ಅರ್ಜುನ್​ ವಿರುದ್ಧ ಹೆಚ್ಚಾಯ್ತು ಕೋಪ!