Today Horoscope: ಇಂದು ದುರ್ಗಾ ಪ್ರಾರ್ಥನೆ ಮಾಡಿ..ಇದರಿಂದ ದೊರೆಯುವ ಫಲಗಳೇನು ಗೊತ್ತಾ?

Mar 4, 2024, 9:27 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ,ನವಮಿ ತಿಥಿ, ಜ್ಯೇಷ್ಠ ನಕ್ಷತ್ರ.

ಸೋಮವಾರ ನವಮಿ ತಿಥಿ ಬಂದಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಈ ದಿನ ಕೆಲಸದ ಒತ್ತಡ ಇರಲಿದೆ. ಕಾಲಿನ ಬಾಧೆ. ಮಾನಸಿಕ ಒತ್ತಡ. ಬಂಧು-ಮಿತ್ರರ ವಿಚಾರದಲ್ಲಿ ಅಸಮಾಧಾನ. ಈಶ್ವರನಿಗೆ ಕ್ಷೀರಾಭಿಷೇಕ ಮಾಡಿಸಿ. ಕರ್ಕಟಕ ರಾಶಿಯವರಿಗೆ ವಿದೇಶ ವಹಿವಾಟಿನ ಲಾಭ. ಕೆಲಸದಲ್ಲಿ ಪರಿಶ್ರಮ. ಸೇವಕರ ಸಹಾಯ. ವಿಷ್ಣು ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ:  Weekly-Horoscope: ಈ ವಾರ ಮೀನ ರಾಶಿಗೆ ಬುಧ ಪ್ರವೇಶ ಮಾಡಲಿದ್ದು, ಇದರಿಂದ ಆಗುವ ಲಾಭ-ನಷ್ಟವೇನು ?